ಪಂಚಮಸಾಲಿ
ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಿದ
ಬೊಮ್ಮಾಯಿ ಸರ್ಕಾರ!
3B to 2Dಗೆ ಪಂಚಮಸಾಲಿಗಳು
3A to 2Cಗೆ ವಕ್ಕಲಿಗರು
2A& 2B ಜಾತಿಗಳು ಹಾಗೇ ಉಳಿದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ
ಮಧ್ಯಂ.ತರ ವರದಿ ಮೇರೆಗೆ ಕ್ಯಾಬಿನೆಟ್
ನಿರ್ಧಾರ ಆಯೋಗ ವರದಿಯಲ್ಲಿ
ಹೇಳಕಾದ ಎಲ್ಲ ಸೌಲಭ್ಯಗಳು
ನೀಡಲಾಗುವುದು ಎಂದು ಸಚಿವ
ಮಾಧುಸ್ವಾಮಿ ತಿಳಿಸಿದರು
ಬೆಳಗಾವಿ:
ರಾಜ್ಯ ಸರ್ಕಾರ ಕೊನೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಮಹತ್ವದ ಘೋಷಣೆಯನ್ನು ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರಕಾರ ಗುರುವಾರ ಸಂಜೆ ಸುವರ್ಣ ವಿಧಾನಸೌಧದಲ್ಲಿ ಈ ಕುರಿತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಪಂಚಮಸಾಲಿ ಮೀಸಲಾತಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.