Kannada Rajyotsava Award 2022: ಶಾ.ಅಭಯ್ ಪಾಟೀಲ್ ಅವರ ಪ್ರಯತ್ನದಿಂದಾಗಿ ಶ್ರೀ ಶಂಕರ ಎಂ ಬುಚಡಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರ
2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಪ್ರಕಟವಾಗಿದ್ದು, ಈ ಬಾರಿಬೆಳಗಾವಿ, ಖಾಸಬಾಗ್ ಮತ್ತು
ವಡಗಾವಿ ಗೆ ಖುಷಿ ಸುದ್ದಿ, ಮಾಜಿ ಬುಡಾ ಅಧ್ಯಕ್ಷರಾದ ಶ್ರೀ ಶಂಕರ ಎಂ ಬುಚಡಿ ಅವರ ಹೆಸರನ್ನು ಘೋಷಿಸಲು ಸಂತೋಷದ ಕ್ಷಣಗಳು ಸಾಹಿತ್ಯ ವಿಭಾಗದಲ್ಲಿ 2022 ರ ಕರ್ನಾಟಕ ರಾಜೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ಈ ಮಹಾ ಕಾರ್ಯಕ್ಕೆ ಕೈ ಜೋಡಿಸಿದ್ದಕ್ಕಾಗಿ ಮಾನ್ಯ ಶ್ರೀ
ಅಭಯ ಪಾಟೀಲ್ ಶಾಸಕ ಬೆಳಗಾವಿ ದಕ್ಷಿಣ ಅವರಿಗೆ ಶ್ರೀ ಶಂಕರ ಎಂ ಬುಚಡಿ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸಿದ್ದಾರೆ. 67 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.